Alight motion Birthday status editing Mk studio editing


MK STUDIO EDITING

ನಮಸ್ಕಾರ ಫ್ರೆಂಡ್ಸ್ ಎಲ್ಲರಿಗೂ ಮತ್ತೋಂದು ಹೊಸ ಬ್ಲಾಗಿಗೆ. ಫ್ರೆಂಡ್ಸ್ ಇವತ್ತಿನ ನಾವು ಎಡಿಟ ಮಾಡ್ತಾ ಇರೋ ವಿಡಿಯೋ DIFFERENT STYLE ನಲ್ಲಿದೆ. ಈ ಒಂದು ವಿಡಿಯೋದಲ್ಲಿ ಹೊಸ Cross Fire Effect Use ಮಾಡಲಾಗಿದೆ. ಇದರಿಂದ ನೀವು ಕಡಕ್ BIRTHDAY⚡🎂 STATUS VIDEO EDIT ಮಾಡಬಹುದು. PREVIEWನಾ ನೀವು ಮೇಲೆ☝ ಇರೋ ಬಟನ್ ಕ್ಲಿಕ್ ಮಾಡಿ ನೋಡಬಹುದು. 

BIRTHDAY BOOK MARK

⚡STEP1

ಈ ವಿಡಿಯೋ ಎಡಿಟಿಂಗಾಗಿ ನಿಮಗೆ ಅಲೈಟ ಮೋಶನ್APP ನ ಅವಶ್ಯಕತೆ ಇರುತ್ತದೆ . 

ನಾನು ನಿಮಗೆ ಕೊಟ್ಟಿರುವ PRESET ಅಥವಾ XML DOWNLOAD ಮಾಡ್ಕೊಳ್ಳಿ. Next ಅದನ್ನ ಅಲೈಟ ಮೋಶನಲ್ಲಿ Import ಮಾಡ್ಕೊಳ್ಳಿ.ಅಲ್ಲಿ ಎಲ್ಲಾ Premade ಎಫೆಕ್ಟ್ಸ್ ಇರುತ್ತದೆ. ಹಾಗಾಗಿ ನೀವು ಅದನ್ನ easily use ಮಾಡಬಹುದು. 


⚡STEP2

Import ಮಾಡ್ಕೊಂಡ ಮೇಲೆ ನೀವು ಅಲ್ಲಿ. happy birthday, coming soon, dear ಮತ್ತು Neeraj ಅನ್ನೋ 4Textಗಳಿಗು ನಾನು Fire effect ಅಪ್ಲೈ ಮಾಡಿರುವ Preset ನೋಡಬಹುದು ಅದರಲ್ಲಿ ಸಿಂಪಲ್ ಆಗಿ Neeraj ಅನ್ನೋ ಹೆಸರು ತೆಗೆದು ನಿಮ್ಮ ಹೆಸರು ಹಾಕಿದರೆ ನಿಮ್ಮ ಕೆಲಸ ಮುಗಿತು.

ಅಲ್ಲಿ Neeraj ಹೆಸರು ಇರುವ ಲೆಯರ ಸೆಲೆಕ್ಟ್ ಮಾಡಿ ಎಡಿಟ ಟೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಾನು ಫಸ್ಟ್ 3 ➖➖➖ಅಕ್ಷರ ಆಗುವಷ್ಟು Space ಬಿಟ್ಟಂದಿನಿಂದ ಯಾಕಂದರೆ Text correctಆಗಿ  screen center ಗೆ ಬರುವ ಹಾಗೆ ಮಾಡ್ಕೊಂಡಿದಿನಿ. ಕೆಲವರು ಹೆಸರು Long ಇದ್ದರೆ ಹೆಚ್ಚು space ಕೊಡುವ ಅವಶ್ಯಕತೆ ಇರಲ್ಲ ಇನ್ನೂ ಕೆಲವು ಹೆಸರುಗಳಲ್ಲಿ Space ಕೊಡುವ ಅವಶ್ಯಕತೆ ಇರಲ್ಲ. ನಿಮ್ಮ ಹೆಸರು ಯಾವ ರೀತಿ Adjust ಆಗುತ್ತದೆ ನೋಡಿ change ಮಾಡಿ. 


ನಿಮ್ಮ ಹೆಸರು 2ಕಡೆ ಬದಲಾವಣೆ ಮಾಡಬೇಕು ಎಲ್ಲಿ ಅಂದರೆ ನೀವು☝ ಮೇಲೆ ಚಿತ್ರದಲ್ಲಿ ಕಾಣುವ Neeraj ಅನ್ನೋ Layer ನಲ್ಲಿ ಚೆಂಜ ಮಾಡಿದ ಮೇಲೆ ಕೆಳಗೆ Group and Mask1 Layer ಸೆಲೆಕ್ಟ್ ಮಾಡಿದ ಮೇಲೆ ನಿಮಗೆ Edit group ಅನ್ನೋ Option ಬರುತ್ತೆ. ಅಲ್ಲಿ ಕ್ಲಿಕ್ ಮಾಡಿ ಅಲ್ಲಿ ಮತ್ತೋಂದು Neeraj Layer ಇರುತ್ತೆ. ಮೊದಲ layer ನಲ್ಲಿ ಎಷ್ಟು space ಬಿಟ್ಟು Name Enter ಮಾಡಿರ್ತಿರಾ ಅಲ್ಲಿ ಕೂಡ Same ಹಾಗೆ Enter ಮಾಡಿ. ಮತ್ತೆ ಏನು❓ ಚೆಂಜ ಮಾಡುವ ಅವಶ್ಯಕತೆ ಇರಲ್ಲ. 


⚡STEP3

ನಿಮ್ಮ ಹೆಸರು ಹಾಕಿದ ಮೇಲೆ ನೀವು 10:20secondಗೆ ಒಂದು Book mark ಇರುತ್ತೆ. ಅಲ್ಲಿ ನಿಮ್ಮ ಫೋಟೋ ಹಾಕಿ ಹಾಗೆ ಮುಂದಿನ Bookmarkಗೆ ಹೋಗಿ ನಿಮ್ಮ ಫೋಟೋ Extra ಆಗಿದ್ರೆ ಅದರ Right side Cut ಮಾಡ್ಬೇಕು. ಇದೆ ರೀತಿ ನೀವು ನಿಮ್ಮ ಎಲ್ಲಾ Photos ವಿಡಿಯೋ ಅಂತ್ಯದವರೆಗೆ  Add ಮಾಡ್ಕೊಳ್ಳಿ. 

ಮಾಡಿದ ಮೇಲೆ ನಾನು ನಿಮಗೆ Shake effect Preset ಮತ್ತು Xml ಕೋಟ್ಟಿದಿನಿ ನಿಮಗೆ ಯಾವದೂ ಬೇಕು ಅದನ್ನ  ಡೌನ್ಲೋಡ್ ಮಾಡ್ಕೊಳ್ಳಿ ಮತ್ತು Import  ಮಾಡ್ಕೊಳ್ಳಿ. 

Shake effect

ಮಾಡ್ಕೊಂಡು ಮೇಲೆ ಅದರಲ್ಲಿ ಇರೋ ಫೋಟೋ ಸೆಲೆಕ್ಟ್ ಮಾಡಿ Effects option click ಮಾಡಿ ಸೈಡಗೆ ಇರುವ 3 ಡಾಟ್ ಮೇಲೆ ಕ್ಲಿಕ್ ಮಾಡಿ ಎಫೆಕ್ಟ್ ಕಾಪಿ ಮಾಡಿ .ನಿಮ್ಮ  ಫೋಟೋ ಸೆಲೆಕ್ಟ್ ಮಾಡಿ ಎಫೆಕ್ಟ್ option ಅಲ್ಲಿ ಹೋಗಿ 3ಡಾಟ್ ಮೇಲೆ ಕ್ಲಿಕ್ ಮಾಡಿ ಪೆಸ್ಟ ಮಾಡಿ. 

ನಿಮ್ಮ ವಿಡಿಯೋ ಪೂರ್ತಿ ತಯಾರಾಗಿರಿತ್ತೆ. Share Button click ಮಾಡಿ Export ಮೇಲೆ ಕ್ಲಿಕ್ ಮಾಡಿ ವಿಡಿಯೋ Save ಆಗುತ್ತದೆ. 


📩ಹೆಚ್ಚಿನ ಮಾಹಿತಿಗಾಗಿ ನಮ್ಮMk Studio Editing ಚಾನಲ್ ಸಬಸ್ಕ್ರೈಬ್ ಮಾಡ್ಕೊಳ್ಳಿ.


1 Comments

Post a Comment
Previous Post Next Post