Fonts pack download by mk studio editing

 


MK STUDIO EDITING

⭕ABOUT PIXELLLAB

Pixell lab ಇದೊಂದು ಜಗತ್ತಿನ ಅತ್ಯುತ್ತಮ Text editing ನ Android ಅಪ್ಲಿಕೆಶನ. ಇದು ತುಂಬಾ HIGHL QUALITY ಇಮೆಜ ಎಕ್ಸ್ಪೋರ್ಟ್ ಮಾಡುವ ಸಾಮರ್ಥ್ಯ ಹೊಂದಿದೆ ಹಾಗೆ ಇದು ಒಂದು ಫ್ರೀ ಅಪ್ಲಿಕೇಶನ್ ಯಾವುದೇ subscription ಇಲ್ಲದೆ ಸುಲಭವಾಗಿ PLAY STORE ನಿಂದ ಡೌನ್ಲೋಡ್ ಮಾಡಬಹುದು. 


ಹಾಗೆ ಇದರ ಮತ್ತೋಂದು ವಿಶೇಷತೆ ಏನೆಂದರೆ ಎಲ್ಲಾ ರೀತಿಯ ವಿವಿಧ ಶೈಲಿಯ ಲೋಗೋವನ್ನು ಕೂಡ ರಚಿಸುವ ಸಾಮರ್ಥ್ಯವನ್ನು ಈ ಅಪ್ಲಿಕೇಶನ್ ಹೊಂದಿದೆ. 


⭕ABOUT ARAVINDVK.IN

ಈ ವೆಬ್ಸೈಟ್ ಅನ್ನು ಬೆಂಗಳೂರಿನ  ಅರವಿಂದ ವಿಶ್ವನಾಥಪುರಮ್ ಅನ್ನೋ SOFTWARE ENGINEER👨‍🔧ನಿರ್ಮಾಣ ಮಾಡಿದ್ದಾರೆ. ಹಾಗೆ ಇವರು RED HAT HACKER ಕೂಡಆಗಿದಾರೆ.


ಈ ವೆಬ್ಸೈಟ್ ಬಳಸಿಕೊಂಡು ನೀವು ಕನ್ನಡ ಅಕ್ಷರಗಳನ್ನು Ascii codeಗೆ Convert ಮಾಡಿ pixell lab ನಲ್ಲಿ ಬಳಸಬಹುದು. 



⭕TEXT EDITING

ನೀವು ಎಡಿಟಿಂಗನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರೆ ನೀವು ನಮ್ಮ Mk studio editing ಚಾನಲ್ ಸಬಸ್ರ್ಕೈಬ ಮಾಡಬಹುದು ಇಲ್ಲಿ ಎಲ್ಲಾ ರೀತಿಯ ಎಡಿಟಿಂಗ್ ಕನ್ನಡದಲ್ಲಿ ಹೆಳಿಕೊಡಲಾಗುತ್ತೆ. 


2 Comments

Post a Comment
Previous Post Next Post