Di Vfx light alight motion Preset by mk studio editing


MK STUDIO EDITING

 ನಮಸ್ಕಾರ ಫ್ರೆಂಡ್ಸ್ ಎಲ್ಲರಿಗೂ ಮತ್ತೋಂದು ಹೊಸ ಬ್ಲಾಗಿಗೆ. ಫ್ರೆಂಡ್ಸ್ ಇವತ್ತಿನ ನಾವು ಎಡಿಟ ಮಾಡ್ತಾ ಇರೋ ವಿಡಿಯೋ DIFFERENT STYLE ನಲ್ಲಿದೆ. PREVIEWನಾ ನೀವು Mk studio editing YouTube channelನಲ್ಲಿ ನೋಡಬಹುದು.

⭕STEP 1

ಅಲೈಟ ಮೋಶನಲ್ಲಿ ನಾವು ಕೊಟ್ಟಿರುವ Books mark Preset ಒಪನ್ ಇಂಪೊರ್ಟ ಮಾಡ್ಕೊಳ್ಳಿ. ಆಮೇಲೆ ಆ Preset ಒಪನ್ ಮಾಡಿ ಮೊದಲು Background Overlay video Add ಮಾಡ್ಕೊಳ್ಳಿ. 

⭕All material


ಮುಂದೆ ನೀವು ಮತ್ತೆ Book marks ಗೆ ತಕ್ಕ ಹಾಗೆ ಲಿರಿಕ್ಸ Png ಮತ್ತು ಇಮೆಜ ಗಳನ್ನು ಸೇರಿಸಿ.

⭕STEP2

ಈಗ ನೀವು Shake effect Preset ಇಂಪೊರ್ಟ ಮಾಡ್ಕೊಳ್ಳಿ. ಅದರಲ್ಲಿ ಮೊದಲ ಇಮೆಜಗೆ ಇರುವ ಎಫೆಕ್ಟ್ ಕಾಪಿ ಮಾಡಿ ನಿಮ್ಮ Current Projectಗೆ ಬನ್ನಿ ಅಲ್ಲಿ ಮೊದಲ ಲಿರಿಕ್ಸPNg ಗಳಿಗೆಆ ಎಫೆಕ್ಟ್ ಪೆಸ್ಟ ಮಾಡಿ.

⭕LYRICS

ಸಾಯುವವರೆಗೂ ನೆನಪಿಸೊ ಹಾಗೆ
ನೂರು ಜನ್ಮಕುಜೋತೆಗಿರು ಹೀಗೆ
ಕೊನೆವರೆಗೂ ಅದುವೇ ಸಾಲದೆ
ಕಣ್ಣು ಮುಚ್ಚಿ ತೆರೆಯುವ ಮುನ್ನ
ಲೋಕವನ್ನೆ ನೀಡುವೆ ಚಿನ್ನ
ನನ್ನ ಪ್ರೀತಿಗೆಇದುವೆ ಸಾಲದೆ
ಒಂದು ಮಾತಿಗೆ ನಿ ನಗೊ ಹಾಗೆ 
ಸಣ್ಣ ಕಥೆಯ ಹೇಳಲಿ ಹೆಗೆ 
ಕಥೆಯ ತುಂಬಾ ನನ್ನ ನಿನ್ನ
ತುಂಬಾ ತುಂಬಿದೆ. 
ಆ..!!ಆ..!! 

⭕STEP 3

ಮತ್ತು ಎರಡನೇ ಇಮೆಜಗೆ ಇರುವ ಎಫೆಕ್ಟನ್ನು ನಿಮ್ಮ current project ಗೆ ಬಂದು  ಎಲ್ಲಾ ಇಮೆಜಗೆ ಪೆಸ್ಟ ಮಾಡಿ.

⭕STEP 4

ಇ ವಿಡಿಯೋವನ್ನು ನೀವು 4:5 Ratio ಅಥವಾ 16:9 Ratio ಎರಡು ವಿಧಾನದಲ್ಲಿ ನೀವು ಎಡಿಟಿಂಗ್ ಮಾಡಬಹುದು ಏನು ತೊಂದರೆ ಇಲ್ಲ. ಅಷ್ಟಾಗಿಯೂ ಏನಾದರೂ ತೊಂದರೆ ಕಂಡುಬಂದಲ್ಲಿ ನಮಗೆ ಇನ್ಸ್ಟಾಗ್ರಾಮನಲ್ಲಿ ಮೆಸೇಜ್ ಮಾಡಿ. 

⭕STEP 5

ಕೊನೆಯದಾಗಿ ಮೇಲೆ ಶೆರ್ ಬಟನ್ ಕ್ಲಿಕ್ ಮಾಡಿ ಆಮೇಲೆ EXPORT ಮೇಲೆ ಕ್ಲಿಕ್ ಮಾಡಿ ನಿಮ್ಮ ವಿಡಿಯೋ Save ಮಾಡ್ಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಿವು ನಮ್ಮ Mk studio editing ಚಾನಲನ ಇದು ವಿಡಿಯೋ 👇ನೋಡಬಹುದು. 



2 Comments

Post a Comment
Previous Post Next Post