ನಮಸ್ಕಾರ ಫ್ರೆಂಡ್ಸ್ ಎಲ್ಲರಿಗೂ ಮತ್ತೋಂದು ಹೊಸ ಬ್ಲಾಗಿಗೆ. ಫ್ರೆಂಡ್ಸ್ ಇವತ್ತಿನ ನಾವು ಎಡಿಟ ಮಾಡ್ತಾ ಇರೋ ವಿಡಿಯೋ DIFFERENT STYLE ನಲ್ಲಿದೆ. PREVIEWನಾ ನೀವು Mk studio editing YouTube channelನಲ್ಲಿ ನೋಡಬಹುದು
⭕STEP 1
⭕STEP 2
⭕STEP3
ಈಗ ನೀವು ಕೊನೆಯದಾಗಿ Shake effect Preset ಇಂಪೊರ್ಟ ಮಾಡ್ಕೊಳ್ಳಿ. ಅದರಲ್ಲಿ ಮೊದಲ ಇಮೆಜಗೆ ಇರುವ ಎಫೆಕ್ಟ್ ಕಾಪಿ ಮಾಡಿ ನಿಮ್ಮ Current Projectಗೆ ಬನ್ನಿ ಅಲ್ಲಿ ಮೊದಲ ನಾಲ್ಕು ಡೈಲಾಗಗಳಿಗೆ ಆ ಎಫೆಕ್ಟ್ ಪೆಸ್ಟ ಮಾಡಿ.
ಮತ್ತು ಎರಡನೇ ಇಮೆಜಗೆ ಇರುವ ಎಫೆಕ್ಟನ್ನು ROCKY BHAIಗೆ ಪೆಸ್ಟ ಮಾಡಿ. ಹಾಗೆ ಕೊನೆಯ ಇಮೆಜಗೆ ಎಫೆಕ್ಟನ್ನು ಯಶ ಎಲ್ಲಾ ಇಮೆಜಗೆ ಪೆಸ್ಟ ಮಾಡಿ.
⭕STEP 4
ಕೊನೆಯದಾಗಿ ಮೇಲೆ ಶೆರ್ ಬಟನ್ ಕ್ಲಿಕ್ ಮಾಡಿ ಆಮೇಲೆ EXPORT ಮೇಲೆ ಕ್ಲಿಕ್ ಮಾಡಿ ನಿಮ್ಮ ವಿಡಿಯೋ Save ಮಾಡ್ಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಿವು ನಮ್ಮ Mk studio editing ಚಾನಲನ ಇದು ವಿಡಿಯೋ 👇ನೋಡಬಹುದು.
Bro 2nd preat alight motion ge import aagthilla what to do bro aadanna telegram group ge haaki
ReplyDelete9741
DeleteVishal
ReplyDelete910800124q
ReplyDelete9741
ReplyDelete