MK STUDIO EDITING
ನಮಸ್ಕಾರ ಫ್ರೆಂಡ್ಸ್ ಎಲ್ಲರಿಗೂ ಮತ್ತೋಂದು ಹೊಸ ಬ್ಲಾಗಿಗೆ. ಫ್ರೆಂಡ್ಸ್ ಇವತ್ತಿನ ನಾವು ಎಡಿಟ ಮಾಡ್ತಾ ಇರೋ ವಿಡಿಯೋ NEON SMOKE EFFECT ನಲ್ಲಿದೆ. PREVIEWನಾ ನೀವು Mk studio editing YouTube channelನಲ್ಲಿ ನೋಡಬಹುದು
⭕STEP1
ಈ ವಿಡಿಯೋ ಎಡಿಟ ಮಾಡಲು ನಿಮಗೆ ಅಲೈಟ ಮೋಶನ್ ಅವಶ್ಯಕತೆ ಇರುತ್ತದೆ. ಮೊದಲು ಅಲೈಟ ಮೋಶನ್ ಒಪನ್ ಮಾಡಿ ಆಮೇಲೆ +ಐಕಾನ್ ಮೇಲೆ ಕ್ಲಿಕ್ ಮಾಡಿ 4:5 RATIO ಸೆಲೆಕ್ಟ್ ಮಾಡಿ Create Project ಮೇಲೆ ಕ್ಲಿಕ್ ಮಾಡಿ.
⭕STEP 2
ಈಗ ಮತ್ತೆ+ಐಕಾನ್ ಮೇಲೆ ಕ್ಲಿಕ್ ಮಾಡಿ ಆಡಿಯೋ Add ಮಾಡಿ. 30 ಸೆಕೆಂಡಗಿಂತ ಹೆಚ್ಚಿನ ಆಡಿಯೋ ಕಟ್ ಮಾಡಿ.
⭕STEP 3
ಈಗ ಮತ್ತೆ ➕ಐಕಾನ್ ಮೇಲೆ ಕ್ಲಿಕ್ ಮಾಡಿ Lyrics text add ಮಾಡಿ. ಮತ್ತೆ ಆ Layer ಸೆಲೆಕ್ಟ್ ಮಾಡಿ ಎಫೆಕ್ಟ್ Option ಕ್ಲಿಕ್ ಮಾಡಿ add effect ಮೇಲೆ ಕ್ಲಿಕ್ ಮಾಡಿ Matter/Mask/key option ನಲ್ಲಿ wipe effect add ಮಾಡಿ
END OPTION ಸೆಲೆಕ್ಟ್ ಮಾಡಿ ಮೊದಲು ಒಂದು KEY FRAME ಕೊಡಿ ಲೆಯರ ಅರ್ಧಕ್ಕೆ ಮತ್ತೋಂದು Key frame ಕೊಡಿ ಮೊದಲ Key frame Value =0 ಕೊನೆಯ Key frame Value =100 ಇಟ್ಕೋಳ್ಳಿ.
🎶LYRICS 🎶
⭕STEP 4
ಈಗ ನೀವು ಮತ್ತೆ +ಐಕಾನ್ ಮೇಲೆ ಕ್ಲಿಕ್ ಮಾಡಿ SMOKE EFFECT VIDEO ADD ಮಾಡ್ಕೊಳ್ಳಿ ಆಮೇಲೆ BLENDING AND OPACITY OPTION ಮೇಲೆ ಕ್ಲಿಕ್ ಮಾಡಿ Lighten option ನಲ್ಲಿ lighten ಎಫೆಕ್ಟ್ ಸೆಲೆಕ್ಟ್ ಮಾಡಿ.
⭕STEP 5
ಈಗ ನೀವು ಕೊನೆಯದಾಗಿ ಮೇಲೆ ಶೆರ್ ಬಟನ್ ಕ್ಲಿಕ್ ಮಾಡಿ ಆಮೇಲೆ ಎಕ್ಸ್ಪೋರ್ಟ್ ಮೇಲೆ ಕ್ಲಿಕ್ ಮಾಡಿ ಆಮೇಲೆ ವಿಡಿಯೋ Save ಮಾಡ್ಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ Mk studio editing ಚಾನಲನಲ್ಲಿ 👇ವಿಡಿಯೋ ನೋಡಿ.
Bro nimdhu alite motion download link kalsiiii Plzzzzzzz bro Plzzzzzzz 🙏😍😘❤️😍 e e
ReplyDeleteBro super edit
ReplyDelete