Boys attitude alight motion Editing Presets

 

MK STUDIO EDITING

ನಮಸ್ಕಾರ ಫ್ರೆಂಡ್ಸ್ ಎಲ್ಲರಿಗೂ ಮತ್ತೋಂದು ಹೊಸ ಬ್ಲಾಗಿಗೆ. ಫ್ರೆಂಡ್ಸ್ ಇವತ್ತಿನ ನಾವು ಎಡಿಟ ಮಾಡ್ತಾ ಇರೋ ವಿಡಿಯೋ DIFFERENT STYLE ನಲ್ಲಿದೆ. PREVIEWನಾ ನೀವು Mk studio editing YouTube channelನಲ್ಲಿ ನೋಡಬಹುದು.

⭕STEP 1

ಅಲೈಟ ಮೋಶನಲ್ಲಿ ನಾವು ಕೊಟ್ಟಿರುವ Books mark Preset ಒಪನ್ ಇಂಪೊರ್ಟ ಮಾಡ್ಕೊಳ್ಳಿ. ಆಮೇಲೆ ಆ Preset ಒಪನ್ ಮಾಡಿ ಮೊದಲು Background Overlay video Add ಮಾಡ್ಕೊಳ್ಳಿ. 

ಮುಂದೆ ನೀವು ಮತ್ತೆ Book marks ಗೆ ತಕ್ಕ ಹಾಗೆ 4 ಡೈಲಾಗ್ Png ಮತ್ತು 4 ಇಮೆಜ ಗಳನ್ನು ಸೇರಿಸಿ. 

ಆಮೇಲೆ 9:17 ಸೆಕೆಂಡಗೆ Red 🔴colour Rectangle shape Add ಮಾಡ್ಕೊಳ್ಳಿ. ಅದನ್ನ Blending &Opacity option ನಲ್ಲಿ colour option ನಲ್ಲಿ ಹೋಗಿ Hue effect ಸೆಲೆಕ್ಟ್ ಮಾಡಿ. ಹಾಗೆ ಮತ್ತೆ ಅದೇ ಲೆಯರ ಸೆಲೆಕ್ಟ್ ಮಾಡಿ Effect option ನಲ್ಲಿ opacity&visibility option ನಲ್ಲಿ Blink ಎಫೆಕ್ಟ್Add ಮಾಡಿ. 


BOOK MARK PRESET AND XML

⭕STEP 2

ಇವಾಗ ನಿವು ಮತ್ತೆ 9:17ಸೆಕೆಂಡಗೆ Red particles Effect ವಿಡಿಯೋ ಸೇರಿಸಿ opacity &visibility option ನಲ್ಲಿ ಹೋಗಿ Screen option ಸೆಲೆಕ್ಟ್ ಮಾಡಿ. 

⭕STEP 3

ಇವಾಗ ನಿವು ಮತ್ತೆ ಅದೇ ಸಮಯದಲ್ಲಿ Black color Footer Png ಮತ್ತು  dialogue Png ಎರಡನ್ನೂ Add ಮಾಡಿ. ಆ ಎರಡು ಲೆಯರ ಸೆಲೆಕ್ಟ್ ಮಾಡಿ ವಿಡಿಯೋ ಕೊನೆಯ ವರೆಗೆ ಅವನು ಲೆಯರ ಗಳನ್ನು Extend ಮಾಡ್ಕೊಳ್ಳಿ.

⭕STEP 4

ಈಗ ನೀವು ಕೊನೆಯದಾಗಿ Shake effect Preset ಇಂಪೊರ್ಟ ಮಾಡ್ಕೊಳ್ಳಿ. ಅದರಲ್ಲಿ ಮೊದಲ ಇಮೆಜಗೆ ಇರುವ ಎಫೆಕ್ಟ್ ಕಾಪಿ ಮಾಡಿ ನಿಮ್ಮ Current Projectಗೆ ಬನ್ನಿ ಅಲ್ಲಿ ಮೊದಲ ಮೂರು ಡೈಲಾಗಗಳಿಗೆ ಆ ಎಫೆಕ್ಟ್ ಪೆಸ್ಟ ಮಾಡಿ. 


SHAKE EFFECT PRESET AND XML

ಮತ್ತು ಎರಡನೇ ಇಮೆಜಗೆ ಇರುವ ಎಫೆಕ್ಟನ್ನು ನಾಲ್ಕನೇ ಡೈಲಾಗ್ ಗೆ ಪೆಸ್ಟ ಮಾಡಿ. ಹಾಗೆ ಕೊನೆಯ ಇಮೆಜಗೆ ಎಫೆಕ್ಟನ್ನು ಧ್ರುವ ಸರ್ಜಾರವರ ಎಲ್ಲಾ ಇಮೆಜಗೆ ಪೆಸ್ಟ ಮಾಡಿ. 

⭕STEP 5

ಕೊನೆಯದಾಗಿ ಮೇಲೆ ಶೆರ್ ಬಟನ್ ಕ್ಲಿಕ್ ಮಾಡಿ ಆಮೇಲೆ EXPORT ಮೇಲೆ ಕ್ಲಿಕ್ ಮಾಡಿ ನಿಮ್ಮ ವಿಡಿಯೋ Save ಮಾಡ್ಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಿವು ನಮ್ಮ Mk studio editing ಚಾನಲನ ಇದು ವಿಡಿಯೋ 👇ನೋಡಬಹುದು. 



1 Comments

Post a Comment
Previous Post Next Post