Mk studio editing
ಫ್ರೆಂಡ್ಸ್ ಎಲ್ಲರಿಗೂ ಮತ್ತೋಂದು ಹೊಸ ಬ್ಲಾಗ್ ಗೆ ಸ್ವಾಗತ. ಫ್ರೆಂಡ್ಸ್ ಇವತ್ತು ನಾವು ಒಂದು Text ಎನಿಮೆಷನ ವಿಡಿಯೋ ಮಾಡ್ತಾ ಇದಿವಿ. ಅದಕ್ಕಾಗಿ ಅಲೈಟ ಮೋಶನ್ ಅವಶ್ಯಕತೆ ಇರುತ್ತೆ. ಯಾರು ಡೌನ್ಲೋಡ್ ಮಾಡಿಲ್ಲ ಅವರು ಡೌನ್ಲೋಡ್ 👇ಮಾಡಿಕೊಳ್ಳಿ.
💢STEP 1
ಮೊದಲಿಗೆ ಅಲೈಟ ಮೋಶನ್ ಒಪನ್ ಮಾಡಿ. ➕ Icon ಮೇಲೆ ಕ್ಲಿಕ್ ಮಾಡಿ. ಅಲ್ಲಿ 4:5 Ratio ಸೆಲೆಕ್ಟ್ ಮಾಡಿ. ಆಮೇಲೆ Create project ಮೇಲೆ ಕ್ಲಿಕ್ ಮಾಡಿ.
ಈಗ ಮತ್ತೆ ➕ಐಕಾನ್ ಮೇಲೆ ಕ್ಲಿಕ್ ಮಾಡಿ ಆಮೇಲೆ ನಾನು ಕೊಟ್ಟಿರುವ ಕಾರ್ಟೂನ್ ಚಿತ್ರ Add ಮಾಡಿ ಆಮೇಲೆ ಮತ್ತೆ ಕಾರ್ಟೂನ್ Right side hand png ಇರುತ್ತೆ ಅದನ್ನAdd ಮಾಡಿ. ಮತ್ತೆ Png layer ಸೆಲೆಕ್ಟ್ ಮಾಡಿ effects option ಮೇಲೆ ಕ್ಲಿಕ್ ಮಾಡಿ Add effect ಮೇಲೆ ಕ್ಲಿಕ್ ಮಾಡಿ Move&transform option ನಲ್ಲಿ ಹೋಗಿ Swing effect Add ಮಾಡಿ.
🔸FREQUENCY=1.27℅
🔸ANGEL 1= -10°
🔸ANGEL 2=+10°
💢STEP 2
🔸Start (layer starting 1 key frame) value 47%
(Layer middle 1 key frame) value 0%
🔸End (layer starting 1 key frame) value 47%
(Layer middle 1 key frame) value 100%
LYRICS
Ninna gungalle nanne marethe naa
Nanne marethe naa ninna gungalle
Kaledu hode naa kaadu kunthe naa
Kaadu kunthe naa koragi sothe naa
Ninna nenapalle, ninna gungalle
RPM (1 KEY FRAME MIDDLE OF THE LAYER AND AFTER 1SECOND LATER AGAIN KEY FRAME)
🔸1ST KEY FRAME:-60VALUE
🔸2nd KEY FRAME:-O VALUE
ಮತ್ತೆ Emoji ಲೆಯರ ಸೆಲೆಕ್ಟ್ ಮಾಡಿ Move and Transform Option click ಮಾಡಿ Text wipe ಆಗೋಕೆ ಸ್ಟಾರ್ಟ್ ಆಗುವ ಮಧ್ಯದಲ್ಲಿ ನಿಮ್ಮ ಎಮೊಜಿ Adjustಮಾಡಿ ಒಂದು Key frameಕೋಡಿ ಆಮೇಲೆ left side text wipe end ಎಲ್ಲಿಗೆ ಆಗುತ್ತೆ ಅಲ್ಲಿ ಅಲ್ಲಿಗೆ ನಿಮ್ಮ ಎಮೊಜಿDrag ಮಾಡಿ ಅಲ್ಲಿ ಒಂದು Key frameಕೋಡಿ. ಇನ್ನು ಅದೆ ಎಮೊಜಿ ಕಾಪಿ ಮಾಡಿ ಅಲ್ಲಿ ಮತ್ತೊಮ್ಮೆ ಪೆಸ್ಟ ಮಾಡಿ ಮೇಲೆ ಕೊಟ್ಟ Left side effect ಈಗ Right side ಗೆ ಕೊಡಿ. ಮತ್ತೆ RPM value -60 ಇಟ್ಟುಕೋಳ್ಳಿ.
💢STEP 3
ಈಗ ಆ 3 ಲೆಯರ ಸೆಲೆಕ್ಟ್ ಮಾಡಿ group option ಮೇಲೆ ಕ್ಲಿಕ್ ಮಾಡಿ ಆ Group ಮಾಡಿ ಆಮೇಲೆ ಮತ್ತೆ Group select ಮಾಡಿ Effect option click ಮಾಡಿ distortion andand warp option ನಲ್ಲಿ Hexagon tile shipt effect add ಮಾಡಿ.
🔸STRENGTH (ADD KEY FRAME IN MIDDLE AND END)
1SR KEY FRAME :- 0.000
2ND KEY FRAME:- .0.800
ಮತ್ತೆ ಆ Layer ಸೆಲೆಕ್ಟ್ ಮಾಡಿ ಎಫೆಕ್ಟ್ Option ಕ್ಲಿಕ್ ಮಾಡಿ add effect ಮೇಲೆ ಕ್ಲಿಕ್ ಮಾಡಿ OPACITY &VISIBILITY option ನಲ್ಲಿ FADE IN FADE OUT add ಮಾಡಿ.
🔸Fade In:-0.00
🔸FADE OUT:-1.80
ಮತ್ತೆ ಆ Layer ಸೆಲೆಕ್ಟ್ ಮಾಡಿ ಎಫೆಕ್ಟ್ Option ಕ್ಲಿಕ್ ಮಾಡಿ add effect ಮೇಲೆ ಕ್ಲಿಕ್ ಮಾಡಿ Colour&Light option ನಲ್ಲಿ HUE SHIFTeffect add ಮಾಡಿ.
🔸HUE SHIFT (ADD KEY FRAME BEFORE END OF THE LAYER AND END OF THE LAYER)
🔸1ST KEY FRAME:-O.O°
🔸2nd KEY FRAME:-1*+10°