Kiccha sudip boys attitude video editing kannada

 

 MK STUDIO EDITING

ನಮಸ್ಕಾರ ಫ್ರೆಂಡ್ಸ್ ಎಲ್ಲರಿಗೂ ಮತ್ತೋಂದು ಹೊಸ ಬ್ಲಾಗಿಗೆ. ಫ್ರೆಂಡ್ಸ್ ಇವತ್ತಿನ ನಾವು ಎಡಿಟ ಮಾಡ್ತಾ ಇರೋ ವಿಡಿಯೋ DIFFERENT STYLE ನಲ್ಲಿದೆ. PREVIEWನಾ ನೀವು Mk studio editing YouTube channelನಲ್ಲಿ ನೋಡಬಹುದು.


⭕STEP 1

ಅಲೈಟ ಮೋಶನಲ್ಲಿ ನಾವು ಕೊಟ್ಟಿರುವ Books mark Preset ಒಪನ್ ಇಂಪೊರ್ಟ ಮಾಡ್ಕೊಳ್ಳಿ. ಆಮೇಲೆ ಆ Preset ಒಪನ್ ಮಾಡಿ ಮೊದಲು Background heart png Add ಮಾಡ್ಕೊಳ್ಳಿ.

ಮುಂದೆ ನೀವು ಮತ್ತೆ Book marks ಗೆ ತಕ್ಕ ಹಾಗೆ ಡೈಲಾಗ್ Png ಮತ್ತು  ಇಮೆಜ ಗಳನ್ನು ಸೇರಿಸಿ. 

ಆಮೇಲೆ 16:11ಸೆಕೆಂಡಗೆ particles blast effect Add ಮಾಡ್ಕೊಳ್ಳಿ. ಅದೇ ಲೆಯರ ಸೆಲೆಕ್ಟ್ ಮಾಡಿ opacity&visibility option ನಲ್ಲಿ LIGHTEN ಎಫೆಕ್ಟ್Add ಮಾಡಿ. 


⭕STEP 2

ಇವಾಗ ನಿವು ಮತ್ತೆ video startingಅಲ್ಲಿ Red particles Effect ವಿಡಿಯೋ ಸೇರಿಸಿ opacity &visibility option ನಲ್ಲಿ ಹೋಗಿ Screen option ಸೆಲೆಕ್ಟ್ ಮಾಡಿ. 

⭕STEP 3

ಇವಾಗ ನಿವು ಮತ್ತೆ ಅದೇ ಸಮಯದಲ್ಲಿ Black color Footer Png ಮತ್ತು dialogue Png ಎರಡನ್ನೂ Add ಮಾಡಿ. ಆ ಎರಡು ಲೆಯರ ಸೆಲೆಕ್ಟ್ ಮಾಡಿ ವಿಡಿಯೋ ಕೊನೆಯ ವರೆಗೆ ಅವನು ಲೆಯರ ಗಳನ್ನು Extend ಮಾಡ್ಕೊಳ್ಳಿ.

⭕STEP 4

ಈಗ ನೀವು ಕೊನೆಯದಾಗಿ Shake effect Preset ಇಂಪೊರ್ಟ ಮಾಡ್ಕೊಳ್ಳಿ. ಅದರಲ್ಲಿ ಮೊದಲ ಇಮೆಜಗೆ ಇರುವ ಎಫೆಕ್ಟ್ ಕಾಪಿ ಮಾಡಿ ನಿಮ್ಮ Current Projectಗೆ ಬನ್ನಿ ಅಲ್ಲಿ ಮೊದಲ ಡೈಲಾಗಗಳಿಗೆ ಆ ಎಫೆಕ್ಟ್ ಪೆಸ್ಟ ಮಾಡಿ. 

ಮತ್ತು ಎರಡನೇ ಇಮೆಜಗೆ ಇರುವ ಎಫೆಕ್ಟನ್ನು ಸುದೀಪ್ ರವರ ಮೊದಲ  ಇಮೆಜಗೆ ಪೆಸ್ಟ ಮಾಡಿ. 

ಮೂರನೇ ಇಮೆಜಗೆ ಇರುವ ಎಫೆಕ್ಟನ್ನು ಸುದೀಪ್ ರವರ ಉಳಿದ ಇಮೆಜಗೆ ಪೆಸ್ಟ ಮಾಡಿ. 

⭕STEP 5

ಕೊನೆಯದಾಗಿ ಮೇಲೆ ಶೆರ್ ಬಟನ್ ಕ್ಲಿಕ್ ಮಾಡಿ ಆಮೇಲೆ EXPORT ಮೇಲೆ ಕ್ಲಿಕ್ ಮಾಡಿ ನಿಮ್ಮ ವಿಡಿಯೋ Save ಮಾಡ್ಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಿವು ನಮ್ಮ Mk studio editing ಚಾನಲನ ಇದು ವಿಡಿಯೋ 👇ನೋಡಬಹುದು. 


Post a Comment (0)
Previous Post Next Post